ವಿದೇಶVideo | ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತ; ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್ ಮತ್ತು ಕುಟುಂಬ ಸದಸ್ಯರು ಸಜೀವ ದಹನ
ಷಾರ್ಲೆಟ್ನಿಂದ ಸುಮಾರು 40 ಮೈಲುಗಳ ಉತ್ತರಕ್ಕೆ ಇರೆಡೆಲ್ ಕೌಂಟಿಯಲ್ಲಿರುವ ಸ್ಟೇಟ್ಸ್ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೆಸ್ನಾ C550 ಸ್ಥಳೀಯ ಸಮಯ ಬೆಳಗ್ಗೆ 10:15 ರ ಸುಮಾರಿಗೆ ಅಪಘಾತಕ್ಕೀಡಾಯಿತು.