ಅಂಕಣಗಳುಈಗ ನಮ್ಮೆದುರಿಗೆ ಬದಲಾಗುತ್ತಿರುವುದು ಕ್ರೈಸ್ತ ವರ್ಷವಾ? ಕ್ಯಾಲೆಂಡರ್ ಹೇಳ್ತಿರೋದು ಬೇರೆಯದೇ ಕತೆಯಾ? (ತೆರೆದ ಕಿಟಕಿ)
ಈ ಜನವರಿಯಿಂದ ಡಿಸೆಂಬರಿನವರೆಗಿನ ಹನ್ನೆರಡು ತಿಂಗಳುಗಳಲ್ಲಿ ಚಾಚಿಕೊಂಡಿರುವ ಕ್ಯಾಲೆಂಡರ್ ಅನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎನ್ನುತ್ತೇವಾದ್ದರಿಂದ, ಇದೊಂದೇ ಪದಪುಂಜವನ್ನು ಹುಡುಕಿ ತಡಕಾಡಿದರೆ ಅದು ಕ್ರೈಸ್ತ ಮತದ ಬಾಗಿಲಿಗೇ ಹೋಗಿ ನಿಲ್ಲುವುದು ಹೌದು.