ಗ್ರೀನ್‌ಪೀಸ್ ಇಂಡಿಯಾ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ: ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ಎಂದ ವರದಿ
ರಾಜ್ಯ

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ: ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ಎಂದ ವರದಿ

ಬೆಂಗಳೂರಿಗರು ಪ್ರತಿದಿನ ತಮ್ಮ ಶ್ವಾಸಕೋಶದಲ್ಲಿ ಕೆಟ್ಟ ಗಾಳಿಯ ಗುಣಮಟ್ಟವನ್ನು ತುಂಬಿಕೊಳ್ಳುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಅಳೆಯಲಾದ ನಗರದ ಗಾಳಿಯ ಗುಣಮಟ್ಟವು ಸ್ಥಿರವಾಗಿ ಕುಸಿಯುತ್ತಿದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.

ಭಾರತದ ಅತ್ಯಂತ ಮಾಲಿನ್ಯಭರಿತ ನಗರ ಯಾವುದು? ಕರ್ನಾಟಕದ 8 ಜಿಲ್ಲೆಗಳು ಕಲುಷಿತ!
ರಾಜ್ಯ

ಭಾರತದ ಅತ್ಯಂತ ಮಾಲಿನ್ಯಭರಿತ ನಗರ ಯಾವುದು? ಕರ್ನಾಟಕದ 8 ಜಿಲ್ಲೆಗಳು ಕಲುಷಿತ!

ದೇಶದ ಅತ್ಯಂತ ಮಾಲಿನ್ಯಭರಿತ ನಗರ ಪಟ್ಟಿಯನ್ನುಗ್ರೀನ್ ಪೀಸ್ ಇಂಡಿಯಾ ಬಿಡುಗಡೆ ಮಾಡಿದ್ದು, ಜಾರ್ಖಂಡ್‌ನ ಝರಿಯಾ ಭಾರತದ ಅತ್ಯಂತ ಮಾಲಿನ್ಯಭರಿತ ನಗರವಾಗಿ ಮುಂದುವರಿದಿದೆ. ಅಂತೆಯೇ ಕರ್ನಾಟಕದ ಬರೊಬ್ಬರಿ 8 ಜಿಲ್ಲೆಗಳು ಕಲುಷಿತ ನಗರಗಳ ಪಟ್ಟಿಯಲ್ಲಿವೆ.