ವಾಣಿಜ್ಯ'ದೇಶದ ಆರ್ಥಿಕತೆ ಚಿಗುರುತ್ತಿದೆ, ಕುಸಿಯುತ್ತಿಲ್ಲ': ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ದೇಶದ ಆರ್ಥಿಕತೆ ಕುಸಿಯುತ್ತಿಲ್ಲ, ಬದಲಾಗಿ 5 ಟ್ರಿಲಿಯನ್ ಡಾಲರ್ ನತ್ತ ಸಾಗುತ್ತಿದ್ದು ಆರ್ಥಿಕವಾಗಿ ಚಿಗುರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್ಥಿಕವಾಗಿ ಚಿಗುರುತ್ತಿದೆ ಎಂಬುದಕ್ಕೆ ಸಚಿವೆ ಗ್ರೀನ್ ಶೂಟ್(Green shoot) ಎಂಬ ಪದ ಬಳಸಿದ್ದಾರೆ.