ಅಂತರ್ಧರ್ಮೀಯ ಪ್ರೀತಿ, ನೈತಿಕ ಪೊಲೀಸ್ಗಿರಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳ ಬಗ್ಗೆ ಕಥೆಯಿರುವ ಈ ಸಿನಿಮಾ, ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.