ಗ್ರೀನ್ ಕಾರ್ಡ್

Donald Trump ಸರ್ಕಾರದಿಂದ ಮತ್ತೊಂದು ಹೊಡೆತ: H1B ವೀಸಾ, Green Card ವ್ಯವಸ್ಥೆಯಲ್ಲಿ ಬದಲಾವಣೆ
H1B ವೀಸಾ ನೀತಿ ಬದಲಾಯಿಸುವಲ್ಲಿ ನಿರತರಾಗಿದ್ದೇವೆ. ಯೋಜನೆ ನಿಯಮ ಬದಲಾಯಿಸಲಿದ್ದೇವೆ. ಅದು ಕಠಿಣವಾಗಿರುತ್ತದೆ" ಎಂದು ಲುಟ್ನಿಕ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗ್ರೀನ್ ಕಾರ್ಡ್ ಮೇಲಿನ ಮಿತಿ ತೆಗೆದುಹಾಕಲು ಭಾರತೀಯ- ಅಮೇರಿಕನ್ ಸಮುದಾಯದ ನಾಯಕನಿಂದ ಒತ್ತಾಯ
ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ-ಅಮೇರಿಕನ್ ಸಮುದಾಯದ ನಾಯಕರೊಬ್ಬರು ಗ್ರೀನ್ ಕಾರ್ಡ್ ಗಳ ಮೇಲೆ ಈಗಿರುವ ಶೇ.7 ರಷ್ಟು ಮಿತಿಯನ್ನು ತೆಗೆದುಹಾಕುವಂತೆ ಅಮೇರಿಕಾದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಜನರು ಕಾನೂನುಬದ್ದವಾಗಿ ಅಮೆರಿಕಾ ಪ್ರವೇಶಿಸಲಿ, ಅರ್ಹತೆ ಆಧಾರಿತ ವಲಸೆಗೆ ತಾನು ಕಟಿಬದ್ದ: ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತನ್ನ ವಾರ್ಷಿಕ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಮಾತನಾಡುತ್ತಾ ಅರ್ಹತೆ ಆಧಾರಿತ ವಲಸೆ ಬಗ್ಗೆ ತಮ್ಮ ಬಲವಾದ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ

ಅಮೆರಿಕದಲ್ಲಿ ನೆಲೆಸಲು ಮುಂದಾಗಿದೆಯೇ ಸಚಿವ ಎಂಬಿ ಪಾಟೀಲ್ ಕುಟುಂಬ?
ಕರ್ನಾಟಕದ ನೀರಾವರಿ ಸಚಿವ ಎಂಬಿ ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕದಲ್ಲಿ ನೆಲೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕಾ: ಅರ್ಹತೆ ಆಧಾರಿತ ವಲಸೆ ನೀತಿ, ಗ್ರೀನ್ ಕಾರ್ಡ್ ಸಂಖ್ಯೆ ಹೆಚ್ಚಳ ಮಸೂದೆ ಮಂಡನೆ
ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕ ಸಂಸತ್ತು ವಿದೇಶಿಗರಿಗೆ ನೀಡುವ ಗ್ರೀನ್ ಕಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಕುರಿತಾದ ಮಹತ್ವದ ಮಸೂದೆಯನ್ನು ಅಮೆರಿಕ ಸಂಸತ್ ನಲ್ಲಿ ಮಂಡಿಸಿದೆ.

