ಭಕ್ತಿ-ಜ್ಯೋತಿಷ್ಯರೋಮನ್ನರ ಹೊಸ ವರ್ಷ ಇದ್ದದ್ದೂ ನಮ್ಮ ಯುಗಾದಿಯ ಹಾಗೆ; ಮತ್ತೆ ಜನವರಿ ಹೊಸ ವರ್ಷವಾಗಿದ್ದು ಹೇಗೆ?
ರೋಮ್ ಸಾಮ್ರಾಜ್ಯದದಲ್ಲಿ ಜನವರಿ ತಿಂಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಅಲ್ಲಿಯೂ ನಮ್ಮಲ್ಲಿ ಯುಗಾದಿ ಆಚರಣೆ ಮಾಡುವ ಆಸುಪಾಸಿನಲ್ಲೇ ಅಂದರೆ ಮಾರ್ಚ್ ನಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತಿತ್ತು.