ದೇಶಜಿಡಿಪಿ ಎಂದರೆ 'ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್': ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ರಾಹುಲ್ ವಾಗ್ದಾಳಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಿಡಿಪಿ ಎಂದರೆ 'ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್' ಎಂದು ಶನಿವಾರ ಟೀಕಿಸಿದ್ದಾರೆ...