ರಾಜ್ಯಗ್ರಾಮೀಣಾಭಿವೃದ್ಧಿ ವಿವಿ ಉಪ ಕುಲಪತಿಯಾಗಿ 'ಕಳಂಕಿತ' ಆರೋಪ ಹೊತ್ತ ಪ್ರಾಧ್ಯಾಪಕರ ನೇಮಕ!
ಅಕ್ರಮ ನೇಮಕಾತಿ ಹಾಗೂ ಅವ್ಯವಹಾರ ಆರೋಪ ಹೊತ್ತಿರುವ ಕಳಂಕಿತ ಪ್ರಾಧ್ಯಾಪಕ ಡಾ.ವಿಷ್ಣುಕಾಂತ ಎಸ್.ಚಟ್ಟಪಲ್ಲಿಯವರನ್ನು ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.