ದೇಶಸ್ಮಾರ್ಟ್ ಫೋನ್, ಅಧ್ಯಯನ... ಗ್ರಾಮೀಣ ಭಾಗಗಳಲ್ಲಿ ಬಾಲಕಿಯರಿಗಿಂತ ಗಂಡು ಮಕ್ಕಳೇ ಮುಂದು!
ಸ್ಮಾರ್ಟ್ ಫೋನ್, ಐಫೋನ್ ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸಾಮಾನ್ಯವಾಗಿ ಸಿಟಿಯ ಜನರು ಮಕ್ಕಳು ಹೊಂದಿರುತ್ತಾರೆ ಎಂಬ ಸಾಮಾನ್ಯ ನಂಬಿಕೆ. ಹೆಣ್ಣುಮಕ್ಕಳಿಗಿಂತ ಇಂತವುಗಳ ಮೇಲೆ ಗಂಡುಮಕ್ಕಳಿಗೇ ಒಲವು ಹೆಚ್ಚು ಎಂದು ಭಾವಿಸುತ್ತೇವೆ.