ದೇಶಕೊರೋನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಗ್ರಾಮೀಣ ಭಾಗಗಳ ಕೊಡುಗೆಯೇ ಕಾರಣ: ವರದಿ
ಕೊರೋನಾ ಸಾಂಕ್ರಾಮಿಕವು ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ದೇಶದ ಮುಂದೆ ತೆರೆದಿಟ್ಟಿದೆ.ಅಲ್ಲಿ ಕೋವಿಡ್ -19 ರ ಬಿಕ್ಕಟ್ಟು ಹೆಚ್ಚಾಗಿದ್ದು ಮೇ ತಿಂಗಳಲ್ಲಿ, ಗ್ರಾಮೀಣ ಭಾರತದ ಆರು ಜಿಲ್ಲೆಗಳು ಕೋವಿಡ್ -19 ರ ಕಾರಣದಿಂದಾಗಿ ಶೇಕಡಾ 52 ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿವೆ.