ರಾಜ್ಯಕೊಡಗು: ಅಂಗನವಾಡಿಗೆ ಈ ವರ್ಷ ಒಬ್ಬಳೇ ವಿದ್ಯಾರ್ಥಿ ಪ್ರವೇಶ; ಆದರೂ ಕಾರ್ಯನಿರ್ವಹಣೆ ನಿಂತಿಲ್ಲ!
ಕೊಡಗು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿರುವ ಅಂಗನವಾಡಿಗೆ ಈ ವರ್ಷ ಒಂದೇ ಒಂದು ವಿದ್ಯಾರ್ಥಿ ಪ್ರವೇಶ ಪಡೆದಿದ್ದರೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆರಂಭಿಕ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಿಇಒ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.