ಸಿನಿಮಾ ಸುದ್ದಿDhruva Sarja ಅಭಿನಯದ 'ಮಾರ್ಟಿನ್'ಗೆ ಧೋಖಾ; ಗ್ರಾಫಿಕ್ ಡಿಸೈನರ್ ಬಂಧನ
ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರಕ್ಕೆ ಗ್ರಾಫಿಕ್ಸ್ ಮಾಡುವುದಾಗಿ ಹೇಳಿ ಸುಮಾರು 3.20 ಕೋಟಿ ರೂ ಹಣ ವಂಚನೆ ಮಾಡಿದ ಆರೋಪದ ಮೇರೆಗೆ ಗ್ರಾಫಿಕ್ಸ್ ವಿನ್ಯಾಸಕರನೊಬ್ಬನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.