ಅಂಕಣಗಳುಡಿಸ್ಲೆಕ್ಸಿಯಾ: ಇದು ಕಾಯಿಲೆ ಅಲ್ಲ; ಆತಂಕ ಬೇಡ, ಕಾಳಜಿ ಇರಲಿ (ಕುಶಲವೇ ಕ್ಷೇಮವೇ)
ಮಗು ಬೆಳೆಯುವ ಹಂತದಲ್ಲಿ ಮಾತುಗಳು ಮತ್ತು ಬರವಣಿಗೆಯ ಮೇಲೆ ಪ್ರಭಾವ ಬೀರುವ ಒಂದು ಸಮಸ್ಯೆ ಡಿಸ್ಲೆಕ್ಸಿಯಾ. ಈ ಸಮಸ್ಯೆಯಿದ್ದರೆ ಮಕ್ಕಳು ತಂದೆ-ತಾಯಿ ಅಥವಾ ಶಾಲೆಯಲ್ಲಿ ಶಿಕ್ಷಕರು ಹೇಳಿದ ಯಾವುದೇ ಹೊಸ ವಿಚಾರಗಳನ್ನು/ಭಾಷೆಗಳನ್ನು ಗ್ರಹಿಸಲು ಕಷ್ಟಪಡುತ್ತಾರೆ.