ಗ್ಯಾಸ್ ಸ್ಫೋಟ

ವಿಡಿಯೋ: ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಎಸಿ ಸ್ಫೋಟ; 6 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ರಾಜ್ಯ

ವಿಡಿಯೋ: ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಎಸಿ ಸ್ಫೋಟ; 6 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಗಣಿ ಜಿಲ್ಲೆ ಬಳ್ಳಾರಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡ ಪರಿಣಾಮ ಅಲ್ಲಿದ್ದವರ ಪೈಕಿ 6 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಪೂರ್ವ ಪಾಕಿಸ್ತಾನ: ವ್ಯಾನ್‌ನಲ್ಲಿ ಗ್ಯಾಸ್ ಸ್ಫೋಟ; ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವು
ವಿದೇಶ

ಪೂರ್ವ ಪಾಕಿಸ್ತಾನ: ವ್ಯಾನ್‌ನಲ್ಲಿ ಗ್ಯಾಸ್ ಸ್ಫೋಟ; ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಾವು

ಶನಿವಾರ ಪೂರ್ವ ಪಾಕಿಸ್ತಾನದಲ್ಲಿ ಪ್ರಯಾಣಿಕರ ವ್ಯಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾದಲ್ಲಿ ಭೀಕರ ದುರಂತ: ಗ್ಯಾಸ್ ಘಟಕದಲ್ಲಿ ಸ್ಫೋಟ, 10 ಸಾವು, 19 ಮಂದಿಗೆ ಗಾಯ
ವಿದೇಶ

ಚೀನಾದಲ್ಲಿ ಭೀಕರ ದುರಂತ: ಗ್ಯಾಸ್ ಘಟಕದಲ್ಲಿ ಸ್ಫೋಟ, 10 ಸಾವು, 19 ಮಂದಿಗೆ ಗಾಯ

ಚೀನಾದಲ್ಲಿ ಭೀಕರ ಗ್ಯಾಸ್ ದುರಂತ ಸಂಭವಿಸಿದ್ದು, ಗ್ಯಾಸ್ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.