ಸಿನಿಮಾ ಸುದ್ದಿತಿಲಕ್ ಶೇಖರ್ ಅಭಿನಯದ 'ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ಸ್ಟರ್' ಸಿನಿಮಾ ಚಿತ್ರೀಕರಣ ಮುಕ್ತಾಯ
ಉಗ್ರಂ ಖ್ಯಾತಿಯ ತಿಲಕ್ ಶೇಖರ್ ಅಭಿನಯದ 'ಗ್ಯಾಂಗ್ಸ್ಟರ್ ಅಲ್ಲ ಪ್ರಾಂಕ್ಸ್ಟರ್' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರದಲ್ಲಿ ತಿಲಕ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡರೆ, ನಿರ್ದೇಶಕ ಗಿರೀಶ್ ಕುಮಾರ್ ಬಿ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ.