ರಾಜ್ಯರಸ್ತೆಗಳು ಸುರಕ್ಷಿತವೇ?: ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಕೇರಳದ ಟೆಕ್ಕಿ ಮೇಲೆ ಗ್ಯಾಂಗ್ ದಾಳಿ
ಕೇರಳದ 28 ವರ್ಷದ ಸಾಫ್ಟ್ವೇರ್ ವೃತ್ತಿಪರರನ್ನು ಕಾರಿನಿಂದ ಹೊರಗೆಳೆದು ಅವರ ಮೇಲೆ 8-10 ದುಷ್ಕರ್ಮಿಗಳ ತಂಡವು ಅಮಾನುಷವಾಗಿ ಹಲ್ಲೆ ನಡೆಸಿದೆ. ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂತ್ರಸ್ತನ ಮನೆ ಬಳಿ ಈ ಘಟನೆ ನಡೆದಿದೆ.