ಭಾರತ ಪ್ರವಾಸದಲ್ಲಿರುವ ತಾಂಜನಿಯಾ ಅಧ್ಯಕ್ಷೆ ಸಮಿಯಾ ಸುಲುಹು ಹಸ್ಸನ್ ಅವರಿಗೆ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರ್ ಪದವಿ ದೊರೆತಿದೆ.