ದೇಶಕೊರೋನಾ ಎಫೆಕ್ಟ್ ಡ್ರೆಸ್ ಕೋಡ್: ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ
ಕೊರೋನಾ ವೈರಸ್ ಇರುವ ಈ ಸಮಯದಲ್ಲಿ ನ್ಯಾಯಾಧೀಶರು ಕೋಟ್ ಮತ್ತು ಗೌನ್ ಧರಿಸದೆ ಬಿಳಿ ಶರ್ಟ್, ಚೂಡಿದಾರ, ಸೀರೆ ತೊಟ್ಟು ಕುತ್ತಿಗೆಗೆ ಬಿಳಿ ನೆಕ್ ಬ್ಯಾಂಡ್ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.