ದೇಶಅಕ್ರಮ ಔಷಧ ದಾಸ್ತಾನು: ಗಂಭೀರ್ ಫೌಂಡೇಶನ್, ಎಎಪಿ ಶಾಸಕರ ವಿರುದ್ಧದ ವಿಚಾರಣೆಯನ್ನು ಮುಂದೂಡಿದ ಕೋರ್ಟ್
ಗೌತಮ್ ಗಂಭೀರ್ ಫೌಂಡೇಶನ್ ಮತ್ತು ಇಬ್ಬರು ಎಎಪಿ ನಾಯಕರಿಂದ ಕೋವಿಡ್ -19 ಔಷಧಿಗಳ ಅಕ್ರಮ ದಾಸ್ತಾನು ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಐದು ತಿಂಗಳಿಗಿಂತ ಹೆಚ್ಚು ಕಾಲ ಮುಂದೂಡಿದೆ.