ಕ್ರಿಕೆಟ್WPL 2026: ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು; RCB ಆಟಗಾರ್ತಿಗೆ ವಿಡಿಯೋ ಸಂದೇಶ ಕಳುಹಿಸಿದ ಹಾರ್ದಿಕ್ ಪಾಂಡ್ಯ!
GG ವಿರುದ್ಧ 32 ರನ್ಗಳ ಜಯ ಸಾಧಿಸಿದ ನಂತರ RCB ಪಂದ್ಯಾವಳಿಯ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಪಂದ್ಯಾವಳಿಯಲ್ಲಿ ಆರ್ಸಿಬಿ ಸತತ ಐದು ಪಂದ್ಯಗಳಲ್ಲಿ ಗೆಲುವು ಸಾದಿಸಿದೆ.