ಸಿನಿಮಾ ಸುದ್ದಿ'ಘೋಸ್ಟ್' ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಸಂದೇಶ್ ಪ್ರೊಡಕ್ಷನ್ ಪ್ರಯಾಣ!
ಘೋಸ್ಟ್ ಸಿನಿಮಾ ಮೂಲಕ ಶಿವರಾಜಕುಮಾರ್ ಮತ್ತು ಸಂದೇಶ್ ಪ್ರೊಡಕ್ಷನ್ ಮೂರನೇ ಬಾರಿಗೆ ಒಂದಾಗಿ ಕೆಲಸ ಮಾಡಿದ್ದಾರೆ. ಘೋಸ್ಟ್ ಮೂಲಕ ಸಂದೇಶ್ ಪ್ರೊಡಕ್ಷನೇ ಇದೇ ಮೊದಲ ಬಾರಿಗೆ ಬೇರೆ ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಮಾಡುತ್ತಿದೆ.