ಗೋವು ಕಳ್ಳಸಾಗಣೆ

ಹರಿಯಾಣ: ಪೊಲೀಸರ ಮೇಲೆ ಗೋವು ಕಳ್ಳಸಾಗಣೆದಾರರ ಗುಂಡು ಓರ್ವನ ಬಂಧನ, 3 ದನಗಳ ರಕ್ಷಣೆ
ಪೊಲೀಸರ ಪ್ರಕಾರ, ಫಿರೋಜ್‌ಪುರ್ ಜಿರ್ಕಾದ ಬೀವಾ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಳ್ಳಸಾಗಣೆದಾರರು ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.

ತ್ರಿಪುರಾ: ಗೋ ಕಳ್ಳಸಾಗಣೆ ಶಂಕೆ, ಮೂವರಿಗೆ ಥಳಿತ!
ಗೋವುಗಳ ಕಳ್ಳಸಾಗಣೆ ಶಂಕೆಯಿಂದ ಮೂವರಿಗೆ ತೀವ್ರವಾಗಿ ಥಳಿಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ.

ರಾಜಸ್ತಾನ: ಗೋವು ಕಳ್ಳಸಾಗಣೆ ಆರೋಪ; ಗುಂಪಿನಿಂದ ವ್ಯಕ್ತಿಗೆ ಥಳಿತ, ಕಗ್ಗೊಲೆ
ಗೋವು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಏಳೆಂಟು ಜನರ ಗುಂಪೊಂದು ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋವುಗಳನ್ನು ಕಳ್ಳಸಾಗಣೆ ಮಾಡಿದರೆ ಸಾಯುತ್ತೀರಿ: ರಾಜಸ್ತಾನ ಬಿಜೆಪಿ ಶಾಸಕ
ಗೋವನ್ನು ಕಳ್ಳಸಾಗಣೆ ಮಾಡಿ, ಆ ನಂತರ ನೀವು ಸಾಯುತ್ತೀರಿ ಎಂದು ರಾಜಸ್ತಾನದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

