ರಾಜ್ಯಐಐಎಸ್ಸಿಯ ನೂತನ ನಿರ್ದೇಶಕರಾಗಿ ಗೋವಿಂದನ್ ರಂಗರಾಜನ್ ನೇಮಕ
ಗೋವಿಂದನ್ ರಂಗರಾಜನ್ ಪ್ರಸಿದ್ಧ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮುಂದಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಐಐಎಸ್ಸಿ ನಿರ್ದೇಶಕರಾಗಿರುವ ಅನುರಾಗ್ ಕುಮಾರ್ ಅವರು ಜುಲೈ 31 ರಂದು ನಿವೃತ್ತರಾಗಲಿದ್ದು ಆ ನಂತರ ಆಗಸ್ಟ್ 1ಕ್ಕೆ ರಂಗರಾಜನ್ ಅಧಿಕಾರ ವಹಿಸಿಕೊಳ್ಲಲಿದ್ದಾರೆ.