ದೇಶಕೆ ಜೆ ಯೇಸುದಾಸ್ 83ನೇ ಹುಟ್ಟುಹಬ್ಬ: ಆಪ್ತ ಸ್ನೇಹಿತ ಗೋವಿಂದಂಕುಟ್ಟಿ ಸಂಗೀತ ವಿದ್ವಾಂಸನ ಬಗ್ಗೆ ಹೇಳಿದ್ದೇನು?
ಕರ್ನಾಟಕ ಸಂಗೀತ ಲೋಕದ ಜೀವಂತ ದಂತಕಥೆ, ಹಿರಿಯ ಗಾಯಕ ಕೆ ಜೆ ಯೇಸುದಾಸ್ (K J Yesudas)ಅವರನ್ನು ಕೇರಳಿಗರು ಆರಾಧ್ಯ ದೈವದಂತೆ ಕಾಣುತ್ತಾರೆ. ಕಳೆದ 5 ದಶಕಗಳಲ್ಲಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಸಾಧನೆಗೈದ ಅದ್ಭುತ ಗಾಯಕ ಯೇಸುದಾಸ್ ಅವರ ಜನ್ಮದಿನ ಇಂದು.