ಹುಡುಗಿಯರು ತೊಡುವ ಪ್ರಚೋದನಕಾರಿ ಉಡುಪುಗಳಿಂದಾಗಿಯೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂಬ ತನ್ನ ಪತ್ನಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಚಿವ ದೀಪಕ್ ಧವಳೀಕರ್ ಸಮರ್ಥಿಸಿಕೊಂಡಿದ್ದಾರೆ.