ಬಾಲಿವುಡ್'ನಾಳೆ ನಾನು ಇಲ್ಲಿರುತ್ತೇನೆಯೋ ಇಲ್ಲವೋ ಗೊತ್ತಿಲ್ಲ': ನಾಲ್ಕು ದಿನಗಳ ಹಿಂದಷ್ಟೇ ಹೇಳಿದ್ದ ನಾನಾ ಪಾಟೇಕರ್; Video
ಪದ್ಮಶ್ರೀ ಪುರಸ್ಕೃತ ನಟ ವಿಶ್ವನಾಥ್ ನಾನಾ ಪಾಟೇಕರ್ ಅವರು ಮೊನ್ನೆ ಭಾನುವಾರ ಡೊನಾ ಪೌಲಾದಲ್ಲಿರುವ ತಾಜ್ ಸಿಟಾಡೆ ಡಿ ಗೋವಾ ಹೊಟೇಲ್ ನಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್, ಸ್ಟೇಟ್-I ಘಟಕದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.