ದೇಶಗೋವಾ ನೈಟ್ಕ್ಲಬ್ಗೆ ಬೆಂಕಿ: ಲೂತ್ರಾ ಸಹೋದರರ 'ಅಕ್ರಮ' ರೋಮಿಯೋ ಲೇನ್ ಕ್ಲಬ್ ನೆಲಸಮ!
ಕಳೆದ ಶನಿವಾರ ಮಧ್ಯರಾತ್ರಿ ಅರ್ಪೋರಾದ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 25 ಜನ ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಲುತ್ರಾ ಸಹೋದರರು ಥೈಲ್ಯಾಂಡ್ಗೆ ಪಲಾಯನ ಮಾಡಿದ್ದಾರೆ.