ರಾಜ್ಯಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್ಗೆ ಬಿತ್ತು ₹89 ಕೋಟಿ ದಂಡ!
ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ಗೆ ಸಂಬಂಧಿಸಿದಂತೆ ಕಸ್ಟಮ್ ಇಲಾಖೆ ಬರೋಬ್ಬರಿ 89 ಕೋಟಿ ದಂಡ ವಿಧಿಸಿದೆ. 399 ಪುಟಗಳ ಆದೇಶ ಹೊರಬಂದಿದ್ದು, ಒಂದು ವರ್ಷದ ಅವಧಿಯಲ್ಲಿ 113 ಕೆಜಿ ಚಿನ್ನ ಸಾಗಾಟ ಸಾಬೀತಾಗಿದೆ.