ಗೋಲ್ಡ್ ಬಾಂಡ್

Gold Bond ಹೂಡಿಕೆ ಮಾಡಿದ್ದವರಿಗೆ RBI ಜಾಕ್ ಪಾಟ್: 3 ಪಟ್ಟು ರಿಟರ್ನ್ಸ್ ಘೋಷಣೆ!
ಸಾವರಿನ್ ಚಿನ್ನದ ಬಾಂಡ್ ಯೋಜನೆಯನ್ನು 2015-16 ರ ಕೇಂದ್ರ ಬಜೆಟ್ನಲ್ಲಿ ಪರಿಚಯಿಸಲಾಯಿತು ಮತ್ತು ಈ ಬಾಂಡ್ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಆರ್ಬಿಐ ನೀಡುತ್ತದೆ.

ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸರಿಯೇ?: ಹೂಡಿಕೆದಾರರು ತಿಳಿದಿರಬೇಕಾದ ಅಂಶಗಳು
ಈ ಬಾಂಡ್ ಮೇಲಿನ ಕನಿಷ್ಠ ಹೂಡಿಕೆ ಒಂದು ಗ್ರಾಂ! ಮತ್ತು ಗರಿಷ್ಟ ಹೂಡಿಕೆ 4 ಕೆಜಿ. ಇದೆ ಮಿತಿ ಹಿಂದೂ ಅನ್ ಡಿವೈಡೆಡ್ ಫ್ಯಾಮಿಲಿಗೂ ಲಾಗೂ ಆಗುತ್ತದೆ. ಆದರೆ ಟ್ರಸ್ಟ್ ಇಲ್ಲಿ 20 ಕೆಜಿ ತನಕ ಹೂಡಿಕೆ ಮಾಡಬಹುದಾಗಿದೆ.

