ಸಿನಿಮಾ ಸುದ್ದಿನಿಮಗೊಂದು ಸಿಹಿ ಸುದ್ದಿ: ಇದು ಗಂಡಸು ಗರ್ಭ ಧರಿಸಿದ ಕಥೆ!
ಮಹಿಳೆ ಗರ್ಭಧರಿಸಿದಾಗ ನಿಮಗೊಂದು ಸಿಹಿ ಸುದ್ದಿ ಇದೆ ಎಂದು ಹೇಳುವುದು ಸಹಜ, ಆದರೆ ಅದೇ ಪುರುಷನೊಬ್ಬ ಗರ್ಭ ಧರಿಸಿದರೆ? ಆಗಲೂ ನಿಮಗೊಂದು ಸಿಹಿ ಸುದ್ದಿ ಎಂದೇ ಹೇಳಬಹುದೇನೋ ಎನ್ನುತ್ತಿದೆ ವೆಬ್ ಸೀರೀಸ್ ಗಾಗಿ ತಯಾರಿ ನಡೆಸುತ್ತಿರುವ ಚಿತ್ರ ತಂಡ!