ಗೋಲ್ಡನ್ ಡಕೌಟ್

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!
ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಮೊದಲ ಪಂದ್ಯದಲ್ಲೇ ಭಾರತ ಮೇಲುಗೈ ಸಾಧಿಸಿದೆ. ನಾಲ್ಕನೇ ದಿನ ಟೀಂ ಇಂಡಿಯಾ ಶ್ರೀಲಂಕಾಗೆ 372 ರನ್ ಗಳ ಟಾರ್ಗೆಟ್ ನೀಡಲಾಗಿತ್ತು.

Bumrah ಓವರ್ನಲ್ಲಿ 6 ಸಿಕ್ಸರ್ ಸವಾಲು: Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!
ಸೈಮ್ ಆಯೂಬ್ ಆಡಿದ ಮೂರು ಪಂದ್ಯದಲ್ಲೂ ಶೂನ್ಯ ಸುತ್ತಿದ್ದೆ ಈತನ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲೂ ಆರಂಭಿಕ ಬ್ಯಾಟರ್ ಆಗಿ ಶೂನ್ಯ ಸುತ್ತಿದ ಮೊದಲ ಆಟಗಾರ ಎಂಬ ಕುಖ್ಯಾತಿಗೂ ಸೈಮ್ ಆಯೂಬ್ ಭಾಜನನಾಗಿದ್ದಾನೆ.

ಸ್ಟಾರ್ಕ್‌ನ ಕೆಣಕಿ ಜೈಸ್ವಾಲ್ ಠುಸ್: ಗೋಲ್ಡನ್ ಡಕೌಟ್ ಮಾಡಿ ಕುಹಕ ನಗುವಿನೊಂದಿಗೆ ಬೀಳ್ಕೊಟ್ಟ ಮಿಚೆಲ್, ವಿಡಿಯೋ!
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಯಶಸ್ವಿ ಅವರ ಶತಕದ ಸಮಯದಲ್ಲಿ ಸ್ಟಾರ್ಕ್‌ನನ್ನು ಸ್ಲೆಡ್ಡಿಂಗ್ ಮಾಡಿದ್ದರು. ಸ್ಟಾರ್ಕ್ ಯಶಸ್ವಿಯತ್ತ ಕಣ್ಣು ಹಾಯಿಸಿದಾಗ, ಯಶಸ್ವಿಯೂ ತಕ್ಕ ಉತ್ತರ ನೀಡಿದರು.

ಸಿಕ್ಕ ಅವಕಾಶ ಕೈಚೆಲ್ಲಿ 'ಗೋಲ್ಡನ್ ಡಕೌಟ್': 'ನ್ಯಾಯಕ್ಕಾಗಿ ಕಣ್ಣೀರಾಕ್ತಿಯ' ಎಂದು ಸಂಜು ಸ್ಯಾಮ್ಸನ್ ವಿರುದ್ಧ ನೆಟ್ಟಿಗರು ಗರಂ
ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟಿ20 ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಶಿಖರ್ ಧವನ್ ಗೋಲ್ಡನ್ ಡಕೌಟ್, ಅಂಬಟ್ಟಿ ರಾಯುಡು ಜಸ್ಟ್ ಮಿಸ್, ವಿಡಿಯೋ ವೈರಲ್!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಫೈಟ್ ನೀಡುತ್ತಿದ್ದು ಆರಂಭಿಕ ಆಟಗಾರ ಶಿಖರ್ ಧವನ್ ಗೋಲ್ಡನ್ ಡಕೌಟ್ ಗೆ ಬಲಿಯಾದರೆ, ಅಂಬಟ್ಟಿ ರಾಯುಡು ಡಕೌಟ್ ಆಗಿದ್ದಾರೆ.

ಇಂಗ್ಲೆಂಡ್ ಪ್ರವಾಸ: ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗೋಲ್ಡನ್ ಡಕೌಟ್ ವಿಡಿಯೋ!
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದ್ದು ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಎಸ್ಸೆಕ್ಸ್ ವಿರುದ್ಧ...

