ಕ್ರೀಡೆಭಾರತದ ಶೂಟರ್ಗಳ ಪರಾಕ್ರಮ; ಮೂವರು ಶೂಟರ್ಗಳಿಗೆ ದಿ ಗೋಲ್ಡನ್ ಟಾರ್ಗೆಟ್ ಪ್ರಶಸ್ತಿ
ಪ್ರಸಕ್ತ ವರ್ಷದಲ್ಲಿ ವಿಶ್ವ ದರ್ಜೆಯಲ್ಲಿ ಭಾರತದ ಶೂಟರ್ ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆಂಬ ಬಗ್ಗೆ ಯಾವುದೇ ಅನುಮಾನವಿಲ್ಲ. ಮೂವರು ಭಾರತೀಯ ಶೂಟರ್ಗಳು ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಇಂಟರ್ ನ್ಯಾಷನಲ್ ಶೂಟಿಂಗ್ ಫೆಡರೇಷನ್ ನೀಡುವ 'ದಿ ಗೋಲ್ಡನ್ ಟಾರ್ಗೆಟ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.