ಕೊರೊನಾ ಭೀತಿ ನಡುವೆಯೂ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಸಾಂಪ್ರದಾಯಿಕ ಗೊರೆ ಹಬ್ಬವನ್ನು ಸಡಗರ, ಶ್ರದ್ಧೆಯಿಂದ ಮಂಗಳವಾರ ಆಚರಿಸಿದರು.