ದೇಶಸಂಕಷ್ಟ ತಂದ Birthday ಆಚರಣೆ: ರಸ್ತೆಗೆ ಪೆಟ್ರೋಲ್ ಸುರಿದು ಬೆಂಕಿ..; ಫಹಾದ್ ಶೇಖ್ ಈಗ ಪೊಲೀಸರ ಅತಿಥಿ! Video
ಮುಂಬೈನ ಗೋರೆಗಾಂವ್ನಲ್ಲಿ ತನ್ನ 33ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ರಸ್ತೆಯ ಮೇಲೆ ಪೆಟ್ರೋಲ್ ನಿಂದ 33 ಅಕ್ಷರ ಬರೆದು ಅದಕ್ಕೆ ಬೆಂಕಿ ಹಚ್ಚಿ ರೀಲ್ಸ್ ಮಾಡಿದ್ದ ಕಾರ್ ಡೀಲರ್ ಫಹಾದ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.