ರಾಜ್ಯರಾಜ್ಯದಲ್ಲಿ ಗೋಮಾಂಸ ಆಮದಿಗೆ ಅವಕಾಶ ನೀಡಿದರೆ ಬಿಜೆಪಿ ಪ್ರತಿಭಟನೆ: ಎನ್.ಆರ್ ರಮೇಶ್
'ಹತ್ಯೆ ಮಾಫಿಯಾ'ದ ಗುಂಪೊಂದು ಸಭೆ ನಡೆಸಿ, 'ಬೀಫ್ ಶಾಪ್' ಹೆಸರಿನಲ್ಲಿ ವ್ಯಾಪಾರ ಪರವಾನಗಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.