ಗೋಪ್ಯ ಮಾಹಿತಿಯನ್ನು ಮಹಿಳೆಯೊಬ್ಬರಿಗೆ ರವಾನಿಸಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವಾಲಯದ ಗುತ್ತಿಗೆ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.