ದೇಶನನ್ನನ್ನು ನಿಂದಿಸಿ ಆಯಾಸವಾದ ನಿತೀಶ್ ಈಗ ಬಿಹಾರ ಜನತೆಯನ್ನು ನಿಂದಿಸುತ್ತಿದ್ದಾರೆ: ಮೋದಿ
ಬಿಹಾರ ರಾಜ್ಯವನ್ನು ಹಲವು ವರ್ಷಗಳಿಂದಲೂ ಆಳಿದ ನಾಯಕರಿಗೆ ರಾಜ್ಯದ ಮೇಲೆ ಹಿಡಿತವಿಟ್ಟುಕೊಳ್ಳುವ ಶಕ್ತಿಯಿರುತ್ತದೆ. ಆದರೆ, ಈ ನಾಯಕರು ನನ್ನನ್ನೇಕೆ ನಿಂದಿಸುತ್ತಿದ್ದಾರೆಂಬುದರ ಬಗ್ಗೆ ನಾನು ಯಾವಾಗಲೂ ಚಿಂತಿಸುತ್ತಿರುತ್ತೇನೆ...