ವಾಣಿಜ್ಯಉಷ್ಣ ಅಲೆ ಸೂಚನೆ: ಗೋಧಿ ಬೆಲೆ ಮೇಲೆ ಪರಿಣಾಮ ಬೀರದು, ತರಕಾರಿ ಬೆಲೆ ಬಗ್ಗೆ ಈಗಲೇ ಹೇಳಲಾಗದು- RBI ಗವರ್ನರ್
ದೇಶಾದ್ಯಂತ ಬಿಸಿಲ ಧಗೆ ಹೆಚ್ಚಾಗಿದೆ. ಹಾಗೆಂದು ಬೇಸಿಗೆ ತಾಪಮಾನದಿಂದ ಗೋಧಿ ಬೆಲೆ ಮೇಲೆ ಪರಿಣಾಮ ಬೀರುವುದಿಲ್ಲ, ತರಕಾರಿ ಬೆಲೆಯನ್ನು ಗಮನಿಸುತ್ತಿರಬೇಕಾಗುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.