ಸಿನಿಮಾ ಸುದ್ದಿ'ಸಿಂಪಲ್' ಸುನಿ ನಿರ್ದೇಶನದಲ್ಲಿ ಸಿನೆಮಾ ನಿರ್ಮಿಸಲು ಮುಂದಾದ 'ಗೋಧಿ ಬಣ್ಣ...' ನಿರ್ಮಾಪಕ
ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಈಗ ಹಾಸ್ಯ ಸಿನಿಮಾದತ್ತ ಚಿತ್ತ ಹರಿಸಿದ್ದಾರೆ. ಅವರು ಸಿಂಪಲ್ ಸುನಿ