ಸಿನಿಮಾ ಸುದ್ದಿಭವಿಷ್ಯವನ್ನು ಮೊದಲೇ ಊಹಿಸಿದ್ದರಾ ದಳಪತಿ ವಿಜಯ್? GOAT ಚಿತ್ರದ 'TN07 CM 2026' ನಂಬರ್ ಪ್ಲೇಟ್ ವೈರಲ್
ದೃಶ್ಯದಲ್ಲಿ ವಿಜಯ್ “TN 07 CM 2026” ಎಂಬ ನೋಂದಣಿ ಸಂಖ್ಯೆಯ ಕಾರು ಓಡಿಸುತ್ತಿರುವುದು ಕಾಣಿಸುತ್ತದೆ. ಈಗ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಹೊಸ್ತಿನಲ್ಲಿದ್ದು, ಈ ಸಂಖ್ಯೆ ಬಹಳ ಹೊಂದಿಕೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.