ಸಿನಿಮಾ ಸುದ್ದಿGoat Collection Day 2: ಮಿಶ್ರ ಪ್ರತಿಕ್ರಿಯೆ, 2ನೇ ದಿನಕ್ಕೆ ಕುಸಿದ ವಿಜಯ್ ನಟನೆಯ 'ಗೋಟ್' ಚಿತ್ರದ ಕಲೆಕ್ಷನ್!
ಗ್ರೇಟೆಸ್ಟ್ ಆಫ್ ಆಲ್ ಟೈಮ್ ಭಾರತದಲ್ಲಿ ಮೊದಲ ದಿನವೇ 44 ಕೋಟಿ ರೂ. ಗಳಿಕೆ ಮೂಲಕ ಜಗತ್ತಿನಾದ್ಯಂತ 126 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಎರಡನೇ ದಿನದಲ್ಲಿ ಚಿತ್ರದ ಗಳಿಕೆ ಗಣನೀಯವಾಗಿ ಕಡಿಮೆಯಾಗಿದೆ.