ಗೊಲ್ಲರಹಟ್ಟಿ ಮೌಢ್ಯ ತೊಡೆದು ಹಾಕಲು ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಸದ್ದಿಲ್ಲದೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.