ರಾಜ್ಯಬೊಗಳಿದ್ದೇ ತಪ್ಪಾಯ್ತಾ..? ಮರಿ ಹಾಕಿದ ಕೆಲವೇ ಗಂಟೆಗಳಲ್ಲಿ ಕಬ್ಬಿಣದ ರಾಡ್ನಿಂದ ಹೊಡೆದು ನಾಯಿಯ ಹತ್ಯೆ!
ಆಗಸ್ಟ್ 14ರಂದು ಜೂಲಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದೇ ದಿನ ಸಂಜೆ ನಾಯಿ ಬೊಗಳುತ್ತಿದೆ ಎಂಬ ಕಾರಣಕ್ಕೆ ನೆರೆಮನೆಯ ಬಾಲರಾಜ್ ಎಂಬಾತ ಕಬ್ಬಿಣದ ರಾಡ್ನಿಂದ ಜೂಲಿ ತಲೆಗೆ ಬಲವಾಗಿ ಹೊಡೆದಿದ್ದಾನೆ.