ಕ್ರೀಡೆನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ನಾವೆಲ್ಲರೂ ಪಾಠ ಕಲಿಯಬೇಕು: ಗೈ ಫರ್ಗೆಟ್
ಫ್ರೆಂಚ್ ಓಪನ್ ಸಂಘಟಕರು ಪ್ರತಿ ಹಂತದಲ್ಲೂ ಮುನ್ನೆಚ್ಚರಿಕೆ ವಹಿಸುತ್ತಿದ್ದು, ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೊಕೊವಿಚ್ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕಿದೆ ಎಂದು ವರ್ಷದ ಎರಡನೇ ಗ್ರ್ಯಾನ್ ಸ್ಲ್ಯಾಮ್ ಫ್ರೆಂಚ್ ಓಪನ್ ಪಂದ್ಯಾವಳಿಯ ನಿರ್ದೇಶಕ ಗೈ ಫರ್ಗೆಟ್ ತಿಳಿಸಿದ್ದಾರೆ.