ರಾಜ್ಯRummyTime, Gameskraft ಸಂಸ್ಥೆಗಳಿಗೆ ಬಿಗ್ ಶಾಕ್: 19,984 ಕೋಟಿ ರೂ ವಂಚನೆ ಆರೋಪದಡಿ ED ಚಾರ್ಜ್ಶೀಟ್ ಸಲ್ಲಿಕೆ!
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಿಸಲಾದ ಈ ಆರೋಪಪತ್ರದಲ್ಲಿ ವಿಕಾಸ್ ತನೇಜಾ, ಪೃಥ್ವಿರಾಜ್ ಸಿಂಗ್ ಹಾಗೂ ದೀಪಕ್ ಸಿಂಗ್ ಅಹ್ಲಾವತ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.