ದೇಶ'ಸಲ್ಮಾನ್ ಖಾನೇ, ನನ್ನನ್ನು ಕರೆದಿದ್ರು': ಮನೆಗೆ ನುಗ್ಗಲು ಯತ್ನಿಸಿದ ಯುವತಿ ಹೇಳಿಕೆ ಸಂಚಲನ!
ಪೊಲೀಸ್ ವಿಚಾರಣೆ ವೇಳೆ ಆಕೆ, ಸುಮಾರು ಆರು ತಿಂಗಳು ಗಳಿಂದ ಸಲ್ಮಾನ್ ಖಾನ್ ನನಗೆ ಚೆನ್ನಾಗಿ ಗೊತ್ತು. ಅವರೇ ನನ್ನನ್ನು ಕರೆದಿದ್ರು. ಅವರ ಮನೆಗೆ ಮನೆ ಬಳಿ ತೆರಳಿ, ಅಪಾರ್ಟ್ ಮೆಂಟ್ ಬಾಗಿಲು ಬಡಿದಾಗ, ಅವರ ಕುಟುಂಬ ಸದಸ್ಯರೊಬ್ಬರು ಉತ್ತರಿಸಿದ್ದಾಗಿ ಆಕೆ ಆರೋಪಿಸಿದ್ದಾರೆ.