ಭಾರತದ ಭರವಸೆಯ ಪ್ರತಿಭೆ, ಹಾಟ್ ಫೇವರಿಟ್ ಸ್ಥಳೀಯ ಪಂಕಜ್ ಅಡ್ವಾಣಿ, ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ನಿರೀಕ್ಷೆಯಂತೆ ಶುಭಾರಂಭ ಮಾಡಿದ್ದಾರೆ.