ದೇಶವೀಡಿಯೋ: ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಮೈರೋಮಾಂಚನಗೊಳ್ಳುವ ಸಾಹಸ ಪ್ರದರ್ಶಿಸಿದ ಸಿಆರ್ಪಿಎಫ್ ಮಹಿಳಾ ಬೈಕರ್ಸ್
'ಸಿಆರ್ಪಿಎಫ್ ವುಮೆನ್ ಡೇರ್ಡೆವಿಲ್ಸ್' ಎಂದೇ ಕರೆಯಲ್ಪಡುವ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ನ (ಸಿಆರ್ಪಿಎಫ್) ಮಹಿಳಾ ಬೈಕ್ ಸವಾರರು ಭಾರತದ 71 ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ ಬೈಕ್ ಸಾಹಸವನ್ನು ಪ್ರದರ್ಶಿಸಿದ್ದಾರೆ. ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಿದ್ದ ಇನ್ಸ್ಪೆಕ್ಟರ್ ಸೀಮಾ ನಾಗ್, ಅವರು ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ನಮಸ್ಕರಿ