ಗೃಹಲಕ್ಷ್ಮೀ

ಇದು ಗೃಹಲಕ್ಷ್ಮಿಯಲ್ಲ, ಕಾಂಗ್ರೆಸ್‌ನ ಹಗರಣಲಕ್ಷ್ಮಿ; ಅಸಾಧ್ಯಗಳೆಲ್ಲವೂ ಸಾಧ್ಯವಾಗಿರುವ ಈ ಹಗರಣದ ಹಿಂದೆ ದೊಡ್ಡವರ "ಕೈ" ಇರುವುದು ಖಚಿತ..!
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯೊಬ್ಬರಿಗೆ ಕನಿಷ್ಠ ಒಂದು ಬ್ಯಾಂಕ್ ಖಾತೆಯಾದರೂ ಇರಬೇಕು. ಆದರೆ, ಬ್ಯಾಂಕ್ ಖಾತೆಯೇ ಇಲ್ಲದ 23,262 ಮಂದಿಗೆ ಗೃಹಲಕ್ಷ್ಮಿ ಹಣ ಜಮೆಯಾಗಿದೆ.

News Headlines 08-01-26 | ರಾಜ್ಯಾದ್ಯಂತ B ಖಾತೆ ಆಸ್ತಿಗೆ A ಖಾತೆ ಮಾನ್ಯತೆ: ಸಂಪುಟ ಅಸ್ತು; BPL ಕಾರ್ಡ್ ರದ್ದಾಗಿದ್ದರೆ ಗೃಹಲಕ್ಷ್ಮೀ ಹಣ ಇಲ್ಲ; NH ಪತ್ರಿಕೆಗೆ ರಾಜ್ಯ ಸರ್ಕಾರ ಕೋಟಿ ಕೋಟಿ ಮೊತ್ತದ ಜಾಹೀರಾತು!

Watch | ರಾಜ್ಯಾದ್ಯಂತ B ಖಾತೆ ಆಸ್ತಿಗೆ A ಖಾತೆ ಮಾನ್ಯತೆ: ಸಂಪುಟ ಅಸ್ತು; BPL ಕಾರ್ಡ್ ರದ್ದಾಗಿದ್ದರೆ ಗೃಹಲಕ್ಷ್ಮೀ ಹಣ ಇಲ್ಲ; NH ಪತ್ರಿಕೆಗೆ ರಾಜ್ಯ ಸರ್ಕಾರ ಕೋಟಿ ಕೋಟಿ ಮೊತ್ತದ ಜಾಹೀರಾತು!

ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ: ವಿವಾದ ಸೃಷ್ಟಿಸಿದ ಸಚಿವ ಜಾರ್ಜ್ ಹೇಳಿಕೆ
ತಿಂಗಳು ತಿಂಗಳು ಹಣ ಹಾಕುವುದಕ್ಕೆ ಅದೇನು ಸಂಬಳನಾ? ಹಾಕುತ್ತಾರೆ ಬಿಡಿ ಎಂದು ಬೇಜವಾಬ್ಧಾರಿಯುತ ಹೇಳಿಕೆ ನೀಡಿದ್ದಾರೆ.

ಗೃಹಲಕ್ಷ್ಮೀ ಹಣದಲ್ಲಿ ಊರಿನ ಜನಕ್ಕೆ ಊಟ ಹಾಕಿದ್ದ ಅಕ್ಕಾತಾಯಿಯನ್ನು ಸನ್ಮಾನಿಸಿದ ಸಿದ್ದರಾಮಯ್ಯ
ಹತ್ತು ತಿಂಗಳಿಂದ ಕೂಡಿಟ್ಟಿದ್ದ 20 ಸಾವಿರ ರೂಪಾಯಿಯಲ್ಲಿ ಹಿರಿಯ ಮಹಿಳೆ ಅಕ್ಕಾತಾಯಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿದ್ದನ್ನು ಪ್ರಶಂಸಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಳಿಗೆಯ ರುಚಿಯನ್ನು ಸವಿದರು.

